ನಿಮ್ಮ ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯದ ಸಂಗಾತಿ

Choose Us as Your Mental Health & Well-being Partner
ನಿಮ್ಮ ಜೀವನದ ಮೇಲೆ ನೀವು ಹಿಡಿತ ಸಾಧಿಸಲು
Individuals facing anxiety, stress, depression symptoms, behavioral issues, adjustment problems; want to create healthy habits and healthy coping mechanism, can seek help.
ನಿಮ್ಮ ಆಪ್ತ ಸಮಾಲೋಚನಾ ಯೋಜನೆ ಆಯ್ಕೆ ಮಾಡಿ
ಆರೋಗ್ಯಕರ ಪಾಲಕ ಮತ್ತು ಮಗುವಿನ ಸಂಬಂಧಕ್ಕಾಗಿ
ಸಂತೋಷದಾಯಕ ಪೋಷಣೆ, ಪಾಲನಾ ಕೌಶಲ್ಯ, ಹದಿಹರೆಯದವರ ಸಮಸ್ಯೆಗಳು, ಪೋಷಕರ ಮತ್ತು ಮಕ್ಕಳ ನಡುವಿನ ಭಿನ್ನಾಭಿಪ್ರಾಯ, ಮನಸ್ತಾಪಗಳು ಇವೆಲ್ಲವುಗಳಿಗಾಗಿ ಪೋಷಕ ಮತ್ತು ಮಕ್ಕಳ ಆಪ್ತಸಮಾಲೋಚನೆ
ನಿಮ್ಮ ಆಪ್ತ ಸಮಾಲೋಚನಾ ಯೋಜನೆ ಆಯ್ಕೆ ಮಾಡಿ
For Intimate & Passionate Relationship
Couples can approach for premarital & marital counseling for intimacy issues, sexual desire disorder, extramarital affair, conflict & adjustment problems due to partner or family issues etc.
ನಿಮ್ಮ ಆಪ್ತ ಸಮಾಲೋಚನಾ ಯೋಜನೆ ಆಯ್ಕೆ ಮಾಡಿ
ಸಂತೋಷ ಮತ್ತು ನೆಮ್ಮದಿಯ ಕುಟುಂಬಕ್ಕಾಗಿ
ಕುಟುಂಬ ಸದಸ್ಯರಲ್ಲಿನ ಸಾಮರಸ್ಯಕ್ಕಾಗಿ, ಅತ್ತೆ - ಸೊಸೆ ಸಾಮರಸ್ಯಕ್ಕಾಗಿ, ಬೆಳೆಯುತ್ತಿರುವ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಲು, ಕುಟುಂಬ ಸಾಮರ್ಥ್ಯ ಹೆಚ್ಚಿಸಲು ತಪ್ಪದೇ ಕೌಟುಂಬಿಕ ಆಪ್ತಸಮಾಲೋಚನೆ ಪಡೆದುಕೊಳ್ಳಿ,
ನಿಮ್ಮ ಆಪ್ತ ಸಮಾಲೋಚನಾ ಯೋಜನೆ ಆಯ್ಕೆ ಮಾಡಿ
Previous
Next

ಸಹಾಯವನ್ನು ಅರಸುವುದು ಮತ್ತು ಕೇಳುವುದರಲ್ಲಿ ತಪ್ಪಿಲ್ಲ.

ಪ್ರತಿವ್ಯಕ್ತೀಯೂ ಜೀವನದ ಒಂದಿಲ್ಲೊಂದು ಘಟ್ಟದಲ್ಲಿ ಕಷ್ಟದ ಸಂದರ್ಭಗಳನ್ನು ಎದುರಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ನಿಮ್ಮ ಜೀವನದ ಇಂತಹ ಸವಾಲಿನ ಸಂದರ್ಭಗಳಲ್ಲಿ ಆರೋಗ್ಯಕರ ಮನಸ್ಥಿತಿಯನ್ನು ಕಾಯ್ದುಕೊಳ್ಳಲು ಮನೋಸ್ಪಂದನ ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ.
We provide all kinds psychological counseling for Individuals, couples, parents and family across the age. It is OK to seek or ask for help whenever you feel your emotions and thoughts are going out of control.
Getting thoughts to enhance life, to create healthy habits and coping mechanism, or in positive transitions of life like marriage, childbirth, job changes etc in which you are facing overwhelming emotions like anxiety, fear, discomfort, etc. are some common issues in which you may need help.

Know Your Mental Health & Wellbeing Partner

Sudarshan Hegde Psychologist (540 × 540px)

I have more than 11 years of experience in Mental Health Service field as a Psychotherapist, Counselor, Researcher, Leading a team of Counselors as a Supervisor.

 Opportunity to play these roles came from the pioneer health institutes like 

  • National Institute of Mental Health Neuro Sciences (NIMHANS)

  • St. Johns Research Institute

  • Yogananda Hospitals 

  • Manospandana Foundation.

All these roles added values to my experience. I consider each day as FRESH as well as each client as NEW PERSON who can add value to my learning curve and keen to add values to their life.

 Thank you for choosing Manospandana and Me to become your mental health and well-being partner.

knಕನ್ನಡ